ಧೋನಿಯ ಹೆಲಿಕಾಪ್ಟರ್ ಶಾಟ್ ನಲ್ಲಿ‌ ಸಿಕ್ಸರ್ ಬಾರಿಸಿದ ಕಿಂಗ್ ಕೊಹ್ಲಿಯ ವಿಡಿಯೋ ವೈರಲ್ | Oneindia Kannada

2023-01-17 1,139

Virat Kohli plays MS Dhoni-like helicopter shot, hits 97-meter six in Thiruvanthapuram ODI vs Sri Lanka
ವಿಶೇಷ ಎಂಬಂತೆ ಈ ಹೊಡೆತ ಎಂಎಸ್‌ ಧೋನಿ ಅವರ ಹೆಲಿಕಾಪ್ಟರ್‌ ಶಾಟ್‌ ನಂತೆ ಕಂಡುಬಂದಿತು. ಈ ಸಲುವಾಗಿಯೀ ಇದರ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ಭಾರಿ ಮೆಚ್ಚುಗೆ ಗಿಟ್ಟಿಸಿಕೊಂಡಿದೆ


#ViratKohli #DhoniHelicoptershot #DhoniBattingstyle #Viratbattingstyle #Viratsixer #Viratrecords #Viratcentury